ಪರಿಚಯ Posted bypranavjogi3rd Nov 20193rd Nov 2019Posted inUncategorized ಬದುಕಿನ ಅನುಭವಗಳನ್ನು ಹಂಚಿಕೊಳ್ಳುವ ಜೊತೆಗೆ , ಮೂಡುವ ಅನೇಕ ಪ್ರಶ್ನೆಗಳಿಗೆ ಲೇಖನಗಳ ಮೂಲಕ ಉತ್ತರ ಹುಡುಕಲು ಬಯಸುವ ಲೇಖಕ ನಾನು . ಕಾಲ್ಪನಿಕ ಜಗತ್ತಿಗಿಂತ , ದಿನನಿತ್ಯ ಕಾಣಸಿಗುವ ಸಣ್ಣದಾದರೂ ಬಹಳ ಅರ್ಥಪೂರ್ಣ ದೃಶ್ಯಗಳ ಮೇಲೆ ಆಸಕ್ತಿ ಜಾಸ್ತಿ. Like this:Like Loading... Related